ನಾಡಿನ ಸಂಪತ್ತು




ಅವರದ್ದು ತಮ್ಮ ನಾಡಿನ ಸಂಪತ್ತನ್ನ ಸದುಪಯೋಗ ಪಡಿಸಿಕೊಂಡು ವೈಭವೋಪೇತ ಸಾಮ್ರಾಜ್ಯ ಕಟ್ಟಿದ ಯಷೋಗಾಥೆ! ಇಲ್ಲಿನದು ಎಲ್ಲೆಲ್ಲಿಂದಲೋ ಊಟ ಹುಡುಕಿಕೊಂಡು ನಮ್ಮ ನಾಡಿಗೆ ಬಂದು ನಮ್ಮ ಸಂಪತನ್ನ ಲೂಟಿ ಮಾಡಿ, ಕನ್ನಡಿಗರ ನಿದ್ದೆ, ನೆಮ್ಮದಿ ಕೆಡಿಸಿ, ಧೂಳೆಬ್ಬಿಸಿ, ವೈಭವೋಪೇತ ಜೀವನ ಮಾಡುತ್ತಿರುವ ಅಡ್ಡಕಸುಬಿಗಳ,
ಭಿಕಾರಿಗಳ ಕಥೆ!! ಎರಡಕ್ಕೂ ಎರಡು ಸಲಾಂ ಹೇಳೋಣ! ಸಲಾಂ..! ಸಲಾಂ..!!

Comments

Popular posts from this blog

Google Translator using Windows forms

10 Things That Suck on the iPad