ಭವ್ಯ ಕನ್ನಡ ನಾಡು

ಒಂದು ಭವ್ಯ ಕನ್ನಡನಾಡನ್ನ, ಸಮೃದ್ಧ ಕನ್ನಡನಾಡನ್ನ, ವೈಭವೋಪೇತ ಕನ್ನಡನಾಡನ್ನ, ಸುಭದ್ರ ಕನ್ನಡನಾಡನ್ನ, ಒಟ್ಟಾರೆ ಒಂದು ಹೊಸ ಕನ್ನಡನಾಡನ್ನ ಕಟ್ಟಬೇಕಾದರೆ ನಾವು ಮೊದಲು ಮಾಡಬೇಕಾದ ಕೆಲಸ ಯಾವುದು?! ಮತ್ತೇನಿಲ್ಲ. "ನಾನು ಗೌಡ, ನಾನು ಒಕ್ಕಲಿಗ, ನಾನು ಕುರುಬ, ನಾನು ಅಡಿಗ, ನಾನು ಈಡಿಗ, ನಾನು ಭಟ್ಟ, ನಾನು ಬಿಲ್ಲವ, ನಾನು ದಲಿತ, ನಾನು ಬಂಟ, ನಾನು ಭ್ರಾಮಣ, ನಾನು ಕೊಡವ, ನಾನು ತುಳುವ,... ನಾನು ಲಿಂಗಾಯತ, ನಾನು ಅರಸ.." ಎನ್ನುವುದನ್ನ ಬಿಟ್ಟು, "ನಾನು ಕನ್ನಡಿಗ" ಎಂದಾಗ ಮಾತ್ರ ನಾವೊಂದು ಹೊಸ ಕನ್ನಡನಾಡನ್ನ ಕಟ್ಟಲು ಸಾಧ್ಯ. ಆಲ್ವಾ ಸ್ನೇಹಿತರೆ?! ಅಂದಹಾಗೆ, ನಿಮ್ಮ ಎಲ್ಲಾ ಕನ್ನಡಿಗ ಮಿತ್ರರನ್ನ ಇಲ್ಲಿಗೆ ಆಹ್ವಾನಿಸಿ. ಧನ್ಯವಾದ.ಶುಭದಿನ.

Posted via web from Madhav Joshi

Comments

Popular posts from this blog

Google Translator using Windows forms

10 Things That Suck on the iPad

ನಾಡಿನ ಸಂಪತ್ತು